ಪರಮಾತ್ಮನನ್ನು ನಾನು ಸ್ತುತಿಸುವೆ ಪರಿಶುದ್ದನನ್ನು ನಾನು ಸ್ಮರಿಸುವೆ
ಪರಮಾತ್ಮನನ್ನು ನಾನು ಸ್ತುತಿಸುವೆ ಪರಿಶುದ್ದನನ್ನು ನಾನು ಸ್ಮರಿಸುವೆ||೨||
ನನ್ನನ್ನು ನೀನು ಸೃಷ್ಟಿಸಿದೆ ನನಗೆ ಜೀವ ನೀಡಿದೆ ||೨||
ಸೃಷ್ಟಿ ಕರ್ತನೀ ಜೀವವೆ ನಿಮ್ಮನ್ನು ನಾನು ಸ್ಮರಿಸುವೆನು||೨||
|| ಪರಮಾತ್ಮನನ್ನು ನಾನು ||
ಸನ್ಮಾರ್ಗದಲ್ಲಿ ನಾ ನಡೆವೆನು ಸಾಕ್ಷಿಯಾಗಿ ಬಾಳುವೆನು||೨||
ಆಸರೆ ನೀನೆ ಆಶ್ರಯದಾತ ನಿಮ್ಮ ಪಾದ ಸೇವೆ ಮಾಡುವೆನು||೨||
|| ಪರಮಾತ್ಮನನ್ನು ನಾನು ||
ನಿಮ್ಮ ಸುವಾರ್ತೆ ನಾ ಸಾರುತ ನಿನಗೆ ಉರುಗೋಲು ನಾ ಆಗತ||೨||
ನಿನಗಾಗಿ ಎಂದಿಗು ಒಡುವೆನು ನಿನಗಾಗಿ ಎಂದೆಂದು ದುಡಿಯುವೆನು||೨||
|| ಪರಮಾತ್ಮನನ್ನು ನಾನು ||